life cycle
ನಾಮವಾಚಕ

ಜೀವನಚಕ್ರ; ಯಾವುದೇ ಜೀವಿಯ ಜೀವನದಲ್ಲಿ ಒಂದು ನಿರ್ದಿಷ್ಟ ಆಕಾರದ ಹಂತದಿಂದ ಮತ್ತೆ ಅದೇ ಆಕಾರದ ಹಂತ ತಲುಪುವವರೆಗೆ ಆಗುವ ಯಾ ಹುಟ್ಟಿನಿಂದ ಸಾಯುವವರೆಗೆ ಆಗುವ ದೈಹಿಕ ಬದಲಾವಣೆಗಳ ಅನುಕ್ರಮದ ವರಿಸೆ: the life cycle of the butterfly ಚಿಟ್ಟೆಯ ಜೀವನ ಚಕ್ರ.